¡Sorpréndeme!

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಹೊರಟ್ಟಿದ್ರಂತೆ ಸರ್ದಾರ್ ವಲ್ಲಭಬಾಯ್ ಪಟೇಲ್ | Oneindia Kannada

2018-06-26 303 Dailymotion

'ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಕೊಡಲು ಹೊರಟಿದ್ದರು. ಬದಲಾಗಿ ನಾವು ಹೈದರಾಬಾದ್ ಅನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದರು' ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಸೈಫುದ್ದಿನ್ ಸೋಜ್ ಹೇಳಿಕೆ ನೀಡಿದ್ದಾರೆ.

Senior Congress Party leader Saifuddin Soz claimed that leader of Independent India, Sardar Vallabhbhai Patel, had offered Kashmir to Pakistan in exchange of Hyderabad.